ಗ್ರಾಮೀಣ ಪ್ರದೇಶದ ಜನತೆಗಿಂದು ಬದಲಾದ ಕಾನೂನಿನ ಅರವು ಮೂಡಿಸುವ ಕೆಲಸ ಮಾಡಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ ಸಯ್ಯದ್ ಅಜೀಜ್ ಹೇಳಿಕೆ
ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ದೇಶದಲ್ಲಿಂದು ಹೊಸ ಹೊಸ ಕಾನುನೂಗಳ ಬಂದಿದ್ದು, ಅವುಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸುವ ನಿಟ್ಟಿನಲ್ಲಿ ಬೇರೆ ಬೇರೆ ನ್ಯಾಯಾಲಯದ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ...














