ಹೌದು ಬೆಳಗಾವಿ ಜಿಲ್ಲೆ ರಾಮಮರ್ಗ ಪಟ್ಟಣದ ಹೊರವಲಯದಲ್ಲಿದ್ದ ಶಿವನ್ ಮೂರತಿ ಹತ್ತಿರ ಸರ್ಕಾರಿ ಪದವಿ ಮಹಾವಿದ್ಯಾಲಯಕ್ಕೆ ಶಿಕ್ಷಣ ಸುಧಾರಣ ಸಮಿತಿ B 2ಪ್ಲಸ್ ಮಾನ್ಯತೆ ಬಂದಿರುವುದು ತುಂಬಾ ಸಂತೋಷ ತಂದಿದೆ ಕೆಪಿಸಿಸಿ ಉಪಾಧ್ಯಕ್ಷ, ಅಶೋಕ ಪಟ್ಟಣ ಹೇಳಿದರು.
ಎಲ್ಲ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ನಿರ್ಮಿಸಿದ ಮಾಹಾವಿದ್ಯಾಲಯ ಇಂದು ಸುಮಾರು 1500ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ತುಂಬಾ ಸಂತೋಷದ ವಿಷಯ.
ಕಾಲೇಜನಲ್ಲಿ ಶೈಕ್ಷಣಿಕ ಉತ್ತಮ ವಾತವರಣ ಬೆಳೆಯಬೇಕು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಪ್ರೋಫೆಸರಗಳು ಹಾಗೂ ವಿದ್ಯಾರ್ಥಿಗಳ ಆಸಕ್ತಿಯು ಆಸಕ್ತಿಯು ಕಾರಣ ಅಭಿನಂದನೆ ಸಲ್ಲಿಸುತ್ತೇನೆ.
ಸರ್ಕಾರಿ ಶಾಲೆಗಳಿಗೆ ನಮ್ಮ ಸರ್ಕಾರ ಇರುವಾಗ ಸಮಗ್ರ ಅಭಿವೃದ್ಧಿಗೆ ಉತ್ತಮವಾದ 20ಕೊಠಡಿಗಳನ್ನು ನಿರ್ಮಾಣ, ವ್ಯಾಯಮ ಶಾಲೆ, ಗ್ರಂಥಾಲಯ,7 ಪ್ರಯೋಗಾಲಯ ಸೇರಿದಂತೆ ಸುಮಾರು 10ಕೋಟಿಗೂ ಅಧಿಕ ಅನುದಾನದಲ್ಲಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗಿದೆ.
ತಾಲೂಕಿನ ವಿಧ್ಯಾರ್ಥಿಗಳ ಅನೂಕೂಲಕ್ಕಾಗಿ ಎಲ್ಲರಿಗೂ ಶಿಕ್ಷಣ ದೊರೆಯಬೇಕು ಮತ್ತು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅಂದು ನಮ್ಮ ಸರ್ಕಾರ ಉಚಿತ ಶಿಕ್ಷಣ ನೀಡಿದ್ದನ್ನು ಎಲ್ಲರೂ ಸ್ಮರಿಸಬೇಕು.
ಈಗ ಬಿ + + ಬರಲು ಶ್ರಮಿಸಿದ ಎಲ್ಲರಿಗೂ ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಮುಂದಿನ ದಿನಗಳಲ್ಲಿ ಎ + + ಬರಲಿ’ ಎಂದು ಶುಭ ಹಾರೈಸುವೆ ಇದೆ ಸಂಧರ್ಭದಲ್ಲಿ ಕಾಲೇಜಿನ ಎಲ್ಲಾ ಶಿಕ್ಷಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನ ಮಾಡಿ ಸಿಹಿ ಹಚ್ಚಿದರು ಎಲ್ಲಾ ವಿದ್ಯಾರ್ಥಿಗಳಿಗೆ ಖುದ್ದಾಗಿ ದರವೊಂದು ಕೊಠಡಿ ಹೋಗಿ ಸಿಹಿ ಹಚ್ಚಿದರು ಸಂಭ್ರಮಸಿದರು.
ಇ ಸಂಧರ್ಭದಲ್ಲಿ ಎಲ್ಲಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು