Kannada NewsPolitics

ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದ ಸುಳೇಭಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಮಾವೇಶ.

ಸಮಾವೇಶದಲ್ಲಿ ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ.
ಪಕ್ಕದಲ್ಲೇ ಮೊದಗಾ ಗ್ರಾಮದಲ್ಲಿ ಒಂದು ಪೆಂಡಾಲ್ ಹಾಕಿ ಕುಕ್ಕರ್ ಕೊಡುತ್ತಿದ್ದಾರೆ.
ಈ ವೇಳೆ ಕುಕ್ಕರ್ ಅಲ್ಲ ಮಿಕ್ಸರ್ ಅಂತಾ ಹೇಳಿದ ಜನ.
ಈ ವೇಳೆ ಎಲ್ಲಾ ಒಂದೇ ಬಿಡಿ ಎಂದ ರಮೇಶ್ ಜಾರಕಿಹೊಳಿ.
ಒಂದು ಡಬ್ಬಿ ಕೊಟ್ಟಿದ್ದು ಅದು 70 ರಿಂದ 80 ರೂ. ಇರಬಹುದು.
ಮಿಕ್ಸರ್ ಒಂದು ಆರು ಏಳೂ ನೂರು ರೂಪಾಯಿ ಇರಬಹುದು.
ಇನ್ನೊಂದು ಐಟಮ್ ಏನಾದರೂ ಕೊಡಬಹುದು ಅವರು ಎಲ್ಲಾ ಸೇರಿ ಮೂರು ಸಾವಿರ.
ನಾವು ಆರು ಸಾವಿರ ಕೊಟ್ಟರೇ ವೋಟ್ ಹಾಕಿ ಎಂದ ರಮೇಶ್ ಜಾರಕಿಹೊಳಿ.
ನಾನು ಆರು ಚುನಾವಣೆ ಗೆದ್ದಿದ್ದೇನೆ ಆದ್ರೆ ಯಾವಾಗಲೂ ರೊಕ್ಕ ಕೊಟ್ಟಿಲ್ಕ.
ಉಲ್ಟಾ ನನಗೆ ದುಡ್ಡು ಕೊಟ್ಟು ನಮ್ಮ ಕ್ಷೇತ್ರದ ಜನ ಗೆಲ್ಲಿಸಿದ್ದಾರೆ.
ಎಂತಹ ದುರ್ದೈವ ಬಂತು ಗ್ರಾಮೀಣ ಕ್ಷೇತ್ರದಲ್ಲಿ
ನಾವೇ ತಂದುವ ಅದನ್ನ.
ಸಮಾಜಕ್ಕೆ ಕೆಟ್ಟ ಹುಳ ಅದು, ಅದನ್ನ ಹೇಗಾದರೂ ಮಾಡಿ ತೆಗೆಯಬೇಕು.
ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಕೆಟ್ಟ ಹುಳ ಎಂದ ರಮೇಶ್ ಜಾರಕಿಹೊಳಿ
ಈ ಕ್ಷೇತ್ರದಲ್ಲಿ ಮಾಳಗಿ, ಕಿಣೇಕರ್, ಸಂಜಯ್ ಪಾಟೀಲ್ ಎಂಎಲ್‌ಎ ಆಗಿದ್ದರು.
ಈ ಶಾಸಕರು ಆದ ಬಳಿಕ ಈ ರಸ್ತೆಯಲ್ಲಿ ಎಷ್ಟು ಬಾರ್, ಕ್ಲಬ್‌ಗಳು ಆದವು.
ಅವರ ಚಮಚಾಗಳು ಏನೇನು ಮಾಡಿದ್ದಾರೆ.
ಎಷ್ಟು ಬೇಕಾದ್ ಆಗಲಿ ಈ ಬಾರಿ ಚುನಾವಣೆ ಗೆಲ್ಲಲೇಬೇಕು.

Belgaum Express News Desk

Leave a Reply

error: Content is protected !!
%d bloggers like this: