ಬೆಳಗಾವಿ ಪೊಲೀಸ್ ಇಲಾಖೆ ತಪ್ಪು ದಾರಿ ಎಳೆಯುವ ಕೆಲಸ ಮಾಡುತ್ತಿದೆ : ಪ್ರಮೋಧ ಮುತಾಲಿ
ರವಿ ಕೋಕಿತ್ಕರ್ ಮೇಲೆ ಪೈರಿಂಗ್ ವಿಚಾರ ಇದೊಂದು ಕೊಲೆಯ ಸಮಾಂತರವಾದ ಪ್ರಕರಣ. ತಖಿಕೆ ಪಾರದರ್ಶಕವಾಗಿಲ್ಲ. ವೈಯಕ್ತಿಕ ಜಗಳ ಎಂದು ಕಮೀಶನರ್ ಹೇಳಿದ್ದಾರೆ. ಒದು ತಪ್ಪು. ಇದು ವೈಯಕ್ತಿಕವಲ್ಲ, ಇದೊಂದು ರಾಜಕೀಯ ಕೊಲೆ ಪ್ರಯತ್ನ ವಾಗಿದೆ. ಈ ಕೇಸ್ ನಲ್ಲಿ ಪೊಲೀಸ್ ಇಲಾಖೆ, ರಾಜಕೀಯ ಒತ್ತಡಕ್ಕೆ ಮನಿತಿದ್ದಾರೆ. ಬೆಳಗಾವಿ ಪೊಲೀಸರು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋಧ ಮುತಾಲಿಕ ಇಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾರ ಒಳಗಿನ ಮೂವರದ್ದು ಇನ್ನುವರೆಗೆ ಹೇಳಿಕೆ ತಗೊಂಡಿಲ್ಲ ಘಟನಾ ಸ್ಥಳದ ಮಾಹಿತಿ ತಗೊಂಡಿಲ್ಲ. ಸಿಸಿ...