EntertainmentKannada NewsSPORTS

ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬನ ಕ್ರೀಡಾಪಟುಗಳ ಸ್ಮರಣಾರ್ಥವಾಗಿ ಸ್ವಾನಿಯೋ ಸಿಂಗಿಂಗ್ ಅವಾರ್ಡ್ 2023ರ ಆಡಿಷನ

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬನಿಂದ ಸಿಂಗಿಂಗ್ ಅವಾರ್ಡ್ 2023ರ ಮೊದಲು ಮತ್ತು ಎರಡನೆಯ ಆಡಿಷನ್ ಕಾರ್ಯಕ್ರಮ ನಡಯಿತು.

ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬ ಈ ಸಂಸ್ಥೆ ಸುಮಾರು 36ವರ್ಷದಿಂದ ಸಂಘಟನೆ ಸಾಮಜಿಕ್, ಸಂಸ್ಕೃತಿ,ಎಲ್ಲಾ ರಂಗಗಳಲ್ಲಿ ಮಾಡ್ತಾ ಬಂದಿದೆ ಕೊರಣ ಕಾರಣದಿಂದ ಸ್ತಿಗತವಾಗಿತ್ತು ಈ ಸಂಘಟನೆ ಪುನರ್ಜನ್ಮ ನೀಡಿದ ಮತ್ತೆ ಈ ವರ್ಷದ ಕಾಲಿನಲ್ಲಿ ಎರಡು ಇವೆಂಟಗಳು ಹಮ್ಮಿಕೊಳ್ಳಲಾಗಿದೆ 1)ರಾಜ್ಯಮಟ್ಟದ ಹೊನಲು ಬೆಳಕು ವಾಲಿಬಾಲ್ ಪಂದ್ಯಾವಳಿ 2) ಸ್ಯಾನಿಯೋ ಸಿಂಗಿಂಗ್ ಅವಾರ್ಡ್ 2023ರ ಮೊದಲು ಮತ್ತು ಎರಡನೇಯ ಆಡಿಷನ ನಡೆಯಿತು ಈ ಆಡಿಷನಲ್ಲಿ ಸುಮಾರು 70ರ ಕಿಂತ ಹೆಚ್ಚು ಸ್ಪರ್ಧಾಳುಗಳು ಭಾಗವೈಸಿದ್ದರು ಇದರಲ್ಲಿ ಒಟ್ಟು 12 ಸ್ಪರ್ಧಾಳುಗಳು ಫೈನಲಿನಲ್ಲಿ ಭಾಗವಯಿಸುವರು ಎಂದು ಸ್ಯಾನಿಯೋ ಸ್ಪೋಟ್ಸ್ ಕ್ಲಬ್ ಗೌರವಧ್ಯಕ್ಷ ಪ್ರೊಫೆಸರ್ ರಾಜಶೇಖರ್ ಜಿರಂಕಳಿ ತಿಳಿಸಿದರು.

ಇದೆ ತಿಂಗಳ ರಾಜ್ಯದ ಜನತೆಗೆ ಬಹಳ ದಿನಗಳ ನಂತರ ಬಹು ನಿರೀಕಿತ ಸಿಹಿಯಾದ ಕಾರ್ಯಕ್ರಮ ರಾಜ್ಯಮಟ್ಟದ ವಾಲಿಬಾಲ್ ಪದ್ಯಾವಳಿ ದಿನಾಂಕ: 27/01/2023 ರಂದು ನಡಯಲಿದೆ.

ಇದೆ ತಿಂಗಳ 28/01/2023ರಂದು ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬ ರಾಮದುರ್ಗ ವತಿಯಿಂದ
ಸ್ವಾನಿಯೋ ಸ್ಪೋರ್ಟ್ಸ್ ಕ್ಲಬನ ಕ್ರೀಡಾಪಟುಗಳ ಸ್ಮರಣಾರ್ಥವಾಗಿ
ಸ್ವಾನಿಯೋ ಸಿಂಗಿಂಗ್ ಅವಾರ್ಡ್ 2023 ಫೈನಲ್ ನಡಯಲಿದೆ.

ಸ್ಥಳ: ಪಂಚಕಟ್ಟಿಮಠ ಇಂಗ್ಲೀಷ ಮಾಧ್ಯಮ ಶಾಲಾ ಆವರಣ, ಕುದರೆ ಬಯಲು ಪಕ್ಕದಲ್ಲಿ ಬಾದಾಮಿ ರೋಡ್ ರಾಮದುರ್ಗ

ಈ ಕಾರ್ಯಕ್ರಮಕ್ಕೆ 28/01/2023ರಂದು ಕಿರುತರೆಯ ಅಭಿನೆತ್ರಿ, ಮುಕ್ಶಿತಾ ಪೈ ಮತ್ತು ನಿರೂಪಣೆಗಾಗಿ ರಶೀದ್ ಆಗಮಿಸಲಿದ್ದಾರೆ.

ವಾಲಿಬಾಲಗಳಿಗಾಗಿ ಸಂಪರ್ಕ ಮಾಡಿ
☎️(1)7483056072
(2)7892115208.

Belgaum Express News Desk

Leave a Reply

error: Content is protected !!
%d bloggers like this: