ಕಾರ್ಪೊರೇಟರ್ಸ್ ಗೆ ಅಧಿಕಾರ ಕೋಡಿಸುವಲ್ಲಿ ಮಾದ್ಯಮ ಮೀತ್ರರ ಪಾತ್ರ ಅಮೂಲ್ಯ : ಕಾರ್ಪೋರೇಟರ್ ಶಂಕರ ಪಾಟೀಲ.
17 ತಿಂಗಳಾದ್ರು ಅಧಿಕಾರವಿಲ್ಲದೆ ಜನರ ಸಮಸ್ಯೆಗೆ ಸ್ಪಂದಿಸಲು ನಮಗೆ ಕಷ್ಟವಾಗುತ್ತಿತ್ತು. ಸರ್ಕಾರ ನಮ್ಮ ಕುಗಿಗೆ ಸ್ಪಂದಿಸಿ ಪೆಬ್ರವರಿ 6 ರಂದು ಮಹಾಪೌರ ಉಪಮಹಾಪೌರ ಆಯ್ಕೆ ಪ್ರಕ್ರಿಯೆ ಪ್ರಕಟಿಸಿರುವುದು...