ಕಾಂಗ್ರೆಸ್ ನಾಯಕರ ವಿರುದ್ಧ ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿ
ಬೆಳಗಾವಿ ಸಂಸದೆ ಮಂಗಲ ಅಂಗಡಿ, ಶಾಸಕ ಅನಿಲ್ ಬೆನಕೆ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ್ ಪಾಟೀಲ್ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ಸೇರಿ ಹಲವರು ಉಪಸ್ಥಿತಿ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ ವಾಗ್ದಾಳಿ ಹಲವು ವರ್ಷಗಳ ಬಳಿಕ ಕಾಂಗ್ರೆಸ್ ನಾಯಕರಿಗೆ ಪ್ರಜೆಗಳ ನೆನಪಾಗಿದೆ ಯಾವ ಪ್ರಜಾಧ್ವನಿ ಮರೆತರೋ ಅವರಿಗೆ ಪ್ರಜೆಗಳ ನೆನಪಾಗಿರೋದು ಹಾಸ್ಯಾಸ್ಪದ ಹಲವಾರು ವರ್ಷ ಕೇಂದ್ರ ರಾಜ್ಯದಲ್ಲಿ ಡಬಲ್ ಇಂಜಿನ್, ತ್ರಿಬಲ್ ಇಂಜಿನ್ ಸರ್ಕಾರ ಇತ್ತು ಆಗ ಗಡಿವಿವಾದ ಬಗ್ಗೆ ಬೆಂಕಿ ಹಚ್ಚಿದ್ರು, ಪ್ರಜೆಗಳನ್ನೆ ಮರೆತು...