Kannada News

Kannada News

ಗ್ರಾಮ ಪಂಚಾಯತಿಗೆ ಬೀಗ ಜಡಿದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರ ಧರಣಿ

ಪರಿಶಿಷ್ಟ ಜಾತಿ, ಪಂಗಡದ ಅನುದಾನ ದುರ್ಬಳಕೆ ಖಂಡಿಸಿ ಸೋಮವಾರ ಕಂಗ್ರಾಳಿ ಬಿ.ಕೆ. ಗ್ರಾ.ಪಂ.‌ ಕಚೇರಿಗೆ ಬೀಗ ಜಡಿದು ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಧರಣಿ ನಡೆಸಿದರು. ಗ್ರಾಮದ...

Kannada News

ನಾಲ್ಕುನೂರು ಕಿಲೋಮೀಟರ್ ದೂರದಲ್ಲಿರುವ ಪಂಡರಪೂರದ ವಿಠ್ಠಲನ ದರ್ಶನಕ್ಕೆ ಉರುಳು ಸೇವೆ

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮಕ್ಕೆ ತಲುಪಿದ ಉರುಳು ಸೇವೆ ಮಾಡುತ್ತಿರುವ ವಿಠ್ಠಲನ ಭಕ್ತ ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಈಶ್ವರ ಅಂಬಣ್ಣವರ ಇವರು...

EntertainmentKannada NewsSPORTS

ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬನ ಕ್ರೀಡಾಪಟುಗಳ ಸ್ಮರಣಾರ್ಥವಾಗಿ ಸ್ವಾನಿಯೋ ಸಿಂಗಿಂಗ್ ಅವಾರ್ಡ್ 2023ರ ಆಡಿಷನ

ಹೌದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬನಿಂದ ಸಿಂಗಿಂಗ್ ಅವಾರ್ಡ್ 2023ರ ಮೊದಲು ಮತ್ತು ಎರಡನೆಯ ಆಡಿಷನ್ ಕಾರ್ಯಕ್ರಮ ನಡಯಿತು. ಸ್ಯಾನಿಯೋ ಸ್ಪೋರ್ಟ್ಸ್ ಕ್ಲಬ...

Kannada News

ಸುಮಾರು 2 ಕಿ.ಮೀ ದೂರ ಹೊತ್ತೊಯ್ದು ಮಾನವೀಯತೆ ಮೆರೆದ ಅಂಬ್ಯುಲೆನ್ಸ್ ಸಿಬ್ಬಂದಿ

ಈಶ್ವರಪ್ಪನ ಕೊಳ್ಳದಲ್ಲಿ ಸ್ನಾನ ಮಾಡಲು ಹೋಗಿ ಜಾರಿ ಬಿದ್ದು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದ ವ್ಯಕ್ತಿಯನ್ನು ಸುಮಾರು 2 ಕಿ.ಮೀ ದೂರ ಹೊತ್ತೊಯ್ದು ಮಾನವೀಯತೆ ಮೆರೆದ ಅಂಬ್ಯುಲೆನ್ಸ್ ಸಿಬ್ಬಂದಿ...

Kannada NewsPolitics

ರಾಜ್ಯದಲ್ಲಿ ಮಾಯವಾದ ಮೋದಿ ಹವಾದಿಂದ ಕಮಲ ಬಾಡಿ ಹೋಗಿದೆ : ಸತೀಶ ಜಾರಕಿಹೊಳಿ

ರಾಜ್ಯದಲ್ಲಿ ಬಿಜೆಪಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನರ ಮುಂದೆ ಪೊಳ್ಳು ಭರವಸೆಗಳನ್ನ ಇರಿಸುತ್ತಿದೆ. ಮುಂಬರುವ 2023 ರ ಚುನಾವಣೆಯಲ್ಲಿ ಮತದಾರರು ಸಂಪೂರ್ಣ "ಕೈ" ಹಿಡಿಯಲಿದ್ದಾರೆ. ಸದ್ಯ ಕರ್ನಾಟಕದಲ್ಲಿ...

Kannada News

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೇದರಿಕೆ ನೀಡಿದ ಬೆಳಗಾವಿ ಜೈಲಿನಲ್ಲಿದ್ದ ಮಂಗಳೂರ ಮೂಲದ ಕೈದಿ

ಬೆಳಗಾವಿ ಇಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಂಗಳೂರಿನ ಕೈದಿಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೇದರಿಕೆ ಕರೆ ಮಾಡಲಾಗಿದೆ. ಜೈಲಿನಲ್ಲಿದ್ದ ಬೆಳಗಾವಿ ನಗರದ ಆರೋಪಿಯ ಮೊಬೈಲ್...

Kannada News

ಗಿನ್ನಿಸ್ ದಾಖಲೆ ನಿರ್ಮಾಣದ ಗುರಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಸೂರ್ಯದೇವನು ಪಥ ಬದಲಾಯಿಸಿದ ಸಂಕ್ರಮಣದ ಶುಭ ದಿನದಂದು ರಾಜ್ಯವನ್ನು ದೇಶದ ಮೊದಲ "ಯೋಗ ಸಾಕ್ಷರತಾ ರಾಜ್ಯ"ವನ್ನಾಗಿಸುವುದರ ಜತೆಗೆ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಭಾಗವಾಗಿ ಇಲ್ಲಿನ...

Kannada NewsPolitics

ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ ಆಕಾಂಕ್ಷಿ ಬಾಬಾಸಾಹೇಬ ಜಿನರಾಳಕರಕ ಸುದ್ದಿಗೋಷ್ಠಿ ನಡೆಸಿದರು

ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಜಿಎಲಬಿಸಿ ಪ್ರವಾಸಿ ಮಂದಿರದಲ್ಲಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಟಿಕೇಟ ಆಕಾಂಕ್ಷಿ ಬಾಬಾಸಾಹೇಬ ಎಲ್. ಜಿನರಾಳಕರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಅವರು ಹುಕ್ಕೇರಿ,...

Crime NewsKannada News

ಶನಿವಾರ ಕಿತ್ತೂರು ತಾಲೂಕಿನ ಶಿವಾ ಪೆಟ್ರೋಲ್ ಪಂಪ್ ಬಳಿ ಈ ಘಟನೆ ನಡೆದಿದೆ

ಕಿತ್ತೂರು ತಾಲೂಕಿನ ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ತೆಂಗಿನಕಾಯಿ ತುಂಬಿಕೊಂಡ ಬಂದಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ....

Crime NewsKannada News

ಒಂದೇ ದಿನ ನಾಲ್ಕು ಅಂಗಡಿಗೆ ಕನ್ನ ಹಾಕಿದ ಖದೀಮರು

ರಾಮದುರ್ಗ ತಾಲೂಕಿನಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಒಂದೇ ದಿನ ನಾಲ್ಕು ಅಂಗಡಿಗೆ ಕನ್ನ ಹಾಕಿ ಕದೀಮರು ಪರಾರಿಯಾದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ...

1 3 4 5 10
Page 4 of 10
error: Content is protected !!