ಹೊಸದಾಗಿ ಶಾಸಕರಾದವರಿಗೆ ತಳ ಬುಡ ಗೊತ್ತಿರಲ್ಲ ಅದಕೆ ಮಾತನಾಡ್ತಾರೆ : ಜಯಮೃತ್ಯುಂಜಯ ಸ್ಚಾಮೀಜಿ
ಜಯಮೃತ್ಯುಂಜಯ ಸ್ಚಾಮೀಜಿ ವಿರುದ್ಧ ರಾಣೆಬೆನ್ನೂರು ಶಾಸಕ ಅಸಮಾಧಾನ ವಿಚಾರ ಸಿಎಂ ತವರು ಜಿಲ್ಲೆ ಅಂತಾ ಅನಿವಾರ್ಯವಾಗಿ ಮಾತನಾಡಿರಬಹುದು, ಬೆಳಗಾವಿಯಲ್ಲಿ ಬಸವ ಜಯಮೃತ್ಯುಂಜಯ ಸ್ಚಾಮೀಜಿ ಹೇಳಿಕೆ. ಶಾಸಕ ಅರುಣ್‌ಕುಮಾರ್...