ಶಿಗ್ಗಾಂವಿಯಲ್ಲಿ ಪಂಚಮಸಾಲಿ ಪ್ರತಿಭಟನೆ ಪಿಕ್ಸ್ ; ಅಂದೇ ಮೀಸಲಾತಿ ವಿರೋಧಿ ರಾಜಕೀಯ ನಾಯಕರ ಹೆಸರು ಬಹಿರಂಗ : ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಇಂದು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜನವರಿ 13 ರಂದು ಶಿಗ್ಗಾಂವಿಯಲ್ಲಿನ ಸಿಎಂ ಅವರ ಖಾಸಗಿ ಮನೆ ಎದರು ಪ್ರತಿಭಟನೆ ಪಿಕ್ಸ್ ಆಗಿದೆ. ಜೊತೆಗೆ ಪಂಚಮಸಾಲಿ ಮೀಸಲಾತಿಗೆ...